Bollywood Finance Sports Technology Andhra Tamilnadu Karnataka Kerala  
search
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳುThatsKannada News Thats Kannada News ThatsKannada news headlines ThatsKannada top stories ThatsKannada news in Kannada
Share    
  ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಅರ್ಚಕ
  ಬೆಂಗಳೂರು, ಜೂ. 26 : ಅರ್ಚಕರೊಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೃತ ಅರ್ಚಕರು ಉಡುಪಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಆತ್ಮಹತ್ಯೆಗೆ ಶರಣಾದ ಅರ್ಚಕರನ್ನು ಶಿವಶಂಕರ್ ಹೆಬ್ಬಾರ್ (45) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಕೆಂಗೇರಿ ಹೋಬಳಿಯ ಚಿಕ್ಕನಹಳ್ಳಿ ಬಳಿಯ ವಿಶ್ವೇಶ್ವರಯ್ಯ ಬಡಾವಣೆಯ ನೈಸ್ ರಸ್ತೆಗೆ ಸೇರಿದ ಜಮೀನಿನಲ್ಲಿ
  ವಿಶ್ವ ಆಚರಣೆಯಾಗಲಿದೆಯಾ ರಕ್ಷಾ ಬಂಧನ?
  ನವದೆಹಲಿ, ಜೂ. 26 : ವಿಶ್ವ ಯೋಗ ದಿನ ಕಳೆದು ಇನ್ನೂ ಹೆಚ್ಚು ದಿನ ಕಳೆದಿಲ್ಲ. ಇದರ ಸಂಭ್ರಮದ ಮೆಲುಕು ಹಲವರಲ್ಲಿ ಮಾಸಿಲ್ಲ. ಅದರ ಬೆನ್ನಲೇ ಕೇಂದ್ರ ಸರ್ಕಾರ ಇನ್ನೊಂದು ವಿಶ್ವ ದಿನ ಆಚರಿಸಲು ಹೊರಟಿದೆ. ಅದೇನಪ್ಪಾ ಅಂತ ಯೋಚಿಸ್ತಿದ್ದೀರಾ? ನಮ್ಮ ನಾಡಿನಲ್ಲಿ ರಕ್ಷಾ ಬಂಧನಕ್ಕೆ ಎಲ್ಲಿಲ್ಲದ ವಿಶೇಷ. ಇಡೀ ನಾಡಿನಾದ್ಯಂತ ಅಣ್ಣ ತಂಗಿಯರ ಸಂಭ್ರಮ ಮುಗಿಲು
  ಬಿಬಿಎಂಪಿ ಚುನಾವಣೆ : ಮತದಾರರ ಪಟ್ಟಿಗೆ ಹೆಸರು ಸೇರಿಸಿ
  ಬೆಂಗಳೂರು, ಜೂ.26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣಾ ದಿನಾಂಕ ಘೋಷಣೆಯಾಗಿದೆ. ನಗರದ 198 ವಾರ್ಡ್‌ಗಳಲ್ಲಿ ಒಂದೇ ಹಂತದಲ್ಲಿ ಜುಲೈ 28ರಂದು ಮತದಾನ ನಡೆಯಲಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜುಲೈ 15ರ ತನಕ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ವಾರ್ಡ್‍ವಾರು
  'ಸ್ಮಾರ್ಟ್ ಸಿಟಿಯಾಗಿ ಪೀಣ್ಯ, ವೈಟ್‌ಫೀಲ್ಡ್ ಅಭಿವೃದ್ಧಿ'
  ಬೆಂಗಳೂರು, ಜೂ. 26 : ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ. ಆದ್ದರಿಂದ ಪೀಣ್ಯ ಮತ್ತು ವೈಟ್‌ಫೀಲ್ಡ್‌ ಅನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗುರುವಾರ ಪೀಣ್ಯ ಕೈಗಾರಿಕಾ ಸಂಘ ಹಮ್ಮಿಕೊಂಡಿದ್ದ ಪಿಐಎ ಎಕ್ಸ್‌ಪೋ-2015ಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ಪೀಣ್ಯ
  ಕೆನಡಾದ ಟೊರೊಂಟೊದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
  ಹೃದಯವಾಹಿನಿ ಮಂಗಳೂರು, ಕನ್ನಡ ಕಸ್ತೂರಿ ರೇಡಿಯೊ ಟೊರೊಂಟೊ ಮತ್ತು ಬಿ.ವಿ.ನಾಗ್ ಕಮ್ಯುನಿಕೇಷನ್ ಇಂಕ್. ಟೊರೆಂಟೊದ ಸಂಯುಕ್ತವಾಗಿ 2 ದಿನಗಳ 11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಟೊರೊಂಟೊ ಒಂಟಾರಿಯೋದಲ್ಲಿರುವ ಗ್ರಾಂಡ್‌ ವಿಕ್ಟೋರಿಯನ್ ಕನ್ವೆಷನ್ ಸೆಂಟರ್‌ನಲ್ಲಿ ಜೂನ್ 27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ
  ಎಎಪಿಗೆ ಮುಖಭಂಗ: ಕುಮಾರ್ ವಿಶ್ವಾಸ್ ದಂಪತಿ ವಿರುದ್ಧ ಎಫ್ ಐಆರ್
  ನವದೆಹಲಿ, ಜೂ.25: ಆಮ್ ಆದ್ಮಿ ಪಕ್ಷ ಬಜೆಟ್ ಮಂಡನೆ ಬಗ್ಗೆ ತಲೆ ಕೆಡಿಸಿಕೊಳ್ಳುವ ವೇಳೆಗೆ ಎಎಪಿ ಮುಖಂಡರ ಮೇಲೆ ಮೊಕದ್ದಮೆಗಳು ದಾಖಲಾಗಿ ತಲೆ ನೋವು ತಂದಿದೆ. ತೋಮಾರ್ ಪ್ರಕರಣದ ನಂತರ ಕುಮಾರ್ ವಿಶ್ವಾಸ್ ದಂಪತಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನೋಯ್ಡಾ ಸೆಕ್ಟರ್ 20ರಲ್ಲಿ ವ್ಯಕ್ತಿಯೊಬ್ಬನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕುಮಾರ್ ವಿಶ್ವಾಸ್ ಹಾಗೂ ಅವರ ಪತ್ನಿ
  ಕ್ಯಾಲಿಫೋರ್ನಿಯಾದಲ್ಲಿ ಜೂ.27ರಂದು 'ಹರಿದಾಸ ದಿನ'
  ದಾಸನಾಗು ವಿಶೇಷನಾಗು.. ಎನ್ನುತ್ತಾ ಭಕ್ತಿಲೋಕಕ್ಕೆ ಸಾವಿರಾರು ಪದ್ಯ, ಗದ್ಯಗಳ ಸಾಹಿತ್ಯ ಮತ್ತು ಸಂಗೀತ ರಚನೆಗಳನ್ನು ನೀಡಿದ ದಾಸವರೇಣ್ಯರನ್ನು ಸ್ಮರಿಸುವ ನಿಟ್ಟಿನಲ್ಲಿ ಹರಿದಾಸ-ದಿನ, ದಾಸ-ದಿನವನ್ನು ಕಳೆದ ಎರಡು ದಶಕಗಳಿಂದ ಅಮೆರಿಕಾದ ಹಲವಾರು ಕಡೆ ಏರ್ಪಡಿಸಲಾಗುತ್ತಿದೆ. ಅದೇ ರೀತಿ ಉತ್ತರ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲೂ "ಹಾರಿದಾಸ ದಿನ" ಕಾರ್ಯಕ್ರಮ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ವಿಶಿಷ್ಟವಾಗಿ, ದಿನವಿಡೀ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ
  ಮೈಸೂರು ರಸ್ತೆಯಿಂದ ಬಿರ್ಲಾ ಹೋಮ್ಸ್ ನಗರಕ್ಕೆ ಎಂಟ್ರಿ!
  ಬೆಂಗಳೂರು, ಜೂ. 25: ಬಿರ್ಲಾ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಬಿಎಫ್‍ಎಸ್‍ಐ), ಯಶ್ ಬಿರ್ಲಾ ಗ್ರೂಪಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಇದು ಬಿರ್ಲಾ ಹೋಮ್ಸ್ ಅನ್ನು ಘೋಷಿಸಿದೆ. ಈ ಬಿಡುಗಡೆಯೊಂದಿಗೆ ಕಂಪನಿಯು ಬ್ರಾಂಡ್ ಸಹಯೋಗದ ಮಾದರಿಯ ಮೂಲಕ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪ್ರವೇಶವನ್ನು ಘೋಷಿಸಿದೆ. ಈ ಹೊಸ ಅಂಗಸಂಸ್ಥೆಯ ಬಿಡುಗಡೆಯ ಕುರಿತು ಮಾತನಾಡಿದ, ಮನೋಜ್ ಸಿಂಗ್,
  ಬಿಜೆಪಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ನಾಲ್ಕು ಘಟವಾಣಿಯರು
  ದೇಶದೆಲ್ಲೆಡೆ ದಿಗ್ವಿಜಯ ಸಾಧಿಸಿ ಮುನ್ನುಗುತ್ತಿದ್ದ ಬಿಜೆಪಿಗೆ ಪಕ್ಷದ ಪ್ರಮುಖ ಸ್ಥಾನದಲ್ಲಿರುವ ಮಹಿಳೆಯರು ಮುಜುಗರ ತಂದಿದ್ದಾರೆ. ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಬೆನಲ್ಲೇ ವಿವಿಧ ಹಗರಣಗಳ ಕಗ್ಗಂಟು ಸುತ್ತಿಕೊಳ್ಳುತ್ತಿದೆ. ಎಲ್ಲ ಹಗರಣದಲ್ಲೂ ಮಹಿಳೆಯರ ಹೆಸರೇ ಕೇಳಿಬಂದಿರುವುದು ಮಾತ್ರ ಅರಗಿಸಿಕೊಳ್ಳಲೇಬೇಕಾದ ಸಂಗತಿ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಮಹಾರಾಷ್ಟ್ರ
  'ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ನಾಟಕ ನಿಲ್ಲಿಸಲಿ'
  ಧಾರವಾಡ, ಜೂ. 25 : 'ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖನೆ ಮಾಲೀಕರ ನಡುವಿನ ನಾಟಕವನ್ನು ಅಂತ್ಯಗೊಳಿಸಿ, ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಧಾರವಾಡದಿಂದ ಬೆಳಗಾವಿ ತನಕ ಪಾದಯಾತ್ರೆ ಆರಂಭಿಸುವ ಮುನ್ನ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, 'ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗ್ಗೆ
  ರೇಪ್ ಆಯ್ತಾ, ಒಪ್ಪಂದ ಮಾಡ್ಕೊಳ್ಳಿ ಅಂದ ಮದ್ರಾಸ್ ಜಡ್ಜ್!
  ಚೆನ್ನೈ, ಜೂ. 25: 15 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ಹೈ ಕೋರ್ಟ್ ನ್ಯಾಯಾಧೀಶರೊಬ್ಬರು ನೀಡಿರುವ ಹೇಳಿಕೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಕೆಳಗಿನ ನ್ಯಾಯಾಲಯ ಅಪರಾಧಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆದರೆ ಅಪರಾಧಿ ತೀರ್ಪನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಪಿ. ದೇವಿದಾಸ್ ಮಾತುಕತೆ
  ಪೇಜಾವರ Vs ಭಗವಾನ್: ಬಹಿರಂಗ ಚರ್ಚೆಗೆ ವೇದಿಕೆ ಸಜ್ಜು
  ಗದಗ, ಜೂ 25 : ಹಿಂದೂ ಧರ್ಮ ಮತ್ತು ನಂಬಿಕೆಗಳ ಬಗ್ಗೆ ಮನಬಂದಂತೆ ಮಾತನಾಡಿ, ಭಗವದ್ಗೀತೆಯನ್ನು ಸುಡಲೆತ್ನಿಸಿದ ಪ್ರೊ. ಕೆ ಎಸ್ ಭಗವಾನ್ ಮತ್ತು ಉಡುಪಿ ಪೇಜಾವರ ಶ್ರೀಗಳ ನಡುವಿನ ಬಹಿರಂಗ ಚರ್ಚೆಗೆ ಆಖಾಡ ಸಿದ್ದವಾಗಿದೆ. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಕುರಿತು ಭಗವಾನ್‌ ಅವರ ಜೊತೆ ಇದೇ ಶನಿವಾರ (ಜೂ 27) ಮೈಸೂರಿನಲ್ಲಿ ಬಹಿರಂಗ ಚರ್ಚೆTags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website