Bollywood Finance Sports Technology Andhra Tamilnadu Karnataka Kerala  
search
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳುThatsKannada News Thats Kannada News ThatsKannada news headlines ThatsKannada top stories ThatsKannada news in Kannada
Share    
  ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ
  ನವದೆಹಲಿ, ಜೂ.14: ಯುರೋಪಿನ ಒಕ್ಕೂಟದಿಂದ ಮಾವು ಆಮದು ನಿಂತಿರುವ ಬೆನ್ನಲ್ಲೇ ಭಾರತದ ಹಸಿ ಮೆಣಸಿನಕಾಯಿಗೆ ಸೌದಿ ಅರೇಬಿಯಾ ಮತ್ತೊಮ್ಮೆ ರೆಡ್ ಸಿಗ್ನಲ್ ತೋರಿಸಿದೆ. ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ 5ನೇ ಸ್ಥಾನದಲ್ಲಿರುವ ಸೌದಿ ಈ ಕ್ರಮ ಕೈಗೊಳ್ಳಲು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಕಂಡು ಬಂದಿರುವುದೇ ಕಾರಣ ಎಂದು ತಿಳಿದು ಬಂದಿದೆ. ಭಾರತದಿಂದ ಸೌದಿಗೆ
  ಪಾಕಿಸ್ತಾನದ ನಟಿ ಮೀರಾ ವಿರುದ್ಧ ಬಂಧನ ವಾರೆಂಟ್
  ಲಾಹೋರ್, ಜೂ.14: ಬಾಲಿವುಡ್ ನಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸಿರುವ ಪಾಕಿಸ್ತಾನದ ನಟಿ ಮೀರಾ ಅಲಿಯಾಸ್ ಇರ್ತಿಜಾ ರುಬಾಬ್ ವಿರುದ್ಧ ಇಲ್ಲಿನ ನ್ಯಾಯಲಯವೊಂದು ಬಂಧನ ವಾರೆಂಟ್ ಜಾರಿಗೊಳಿಸಿದೆ. ಮೀರಾ ವಿರುದ್ಧ ಆಕೆ ಪತಿ ಎಂದು ಹೇಳಿಕೊಂಡಿರುವ ಅತಿಕರ್ ರೆಹ್ಮಾನ್ ದೂರು ನೀಡಿದ್ದಾರೆ. ರೆಹ್ಮಾನ್ ನೀಡಿದ್ದ ದೂರನ್ನು ಸ್ವೀಕರಿಸಿ ವಿಚಾರಣೆಗಾಗಿ ಮೀರಾಗೆ ಹಲವು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಅದರೆ, ಕೋರ್ಟಿಗೆ
  ಟೆಸ್ಟ್: ಐದನೇ ದಿನದಾಟ ಆರಂಭಕ್ಕೆ ಮಳೆ ಅಡ್ಡಿ
  ಫಾತುಲ್ಲಾ (ಬಾಂಗ್ಲಾದೇಶ), ಜೂ.14: ಬಾಂಗ್ಲಾದೇಶ ವಿರುದ್ದದ ಏಕೈಕ ಟೆಸ್ಟ್ ಪಂದ್ಯ ಬಹುತೇಕ ನೀರಸ ಡ್ರಾ ನಲ್ಲಿ ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಅಂತಿಮ ದಿನದಾಟದ ಆರಂಭಕ್ಕೆ ಇನ್ನೂ ಮಳೆರಾಯ ಅನುಮತಿ ನೀಡಿಲ್ಲ. ಈ ಟೆಸ್ಟ್ ಪಂದ್ಯ ಗೆದ್ದರೆ ಮಾತ್ರ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ 3ನೇ ಸ್ಥಾನ ಕಾಯ್ದುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಏಳನೇ ಸ್ಥಾನಕ್ಕೆ ಕುಸಿಯಲಿದೆ. ಬಾಲ್ ಬೈ
  ಜ್ಯೇಷ್ಠ-ಅಧಿಕಾಷಾಢ ಮಾಸದ ವಾರದ ಪಂಚಾಂಗ
  ಜ್ಯೇಷ್ಠ-ಅಧಿಕಾಷಾಢ ಮಾಸದ ಜೂ. 14ರಿಂದ 20ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]{image-13-1434201977-bullock1.jpg kannada.oneindia.com}ಜೂ.14.
  ಮಂಗಳೂರಿನಲ್ಲಿ ಕಾಣಿಸಿಕೊಂಡಿರುವ ಮಹಾಮಾರಿ ಸೋಂಕು
  ಮಂಗಳೂರು, ಜೂ 13: ಸಾಮಾನ್ಯವಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುವ ಮಹಾಮಾರಿ ಸೋಂಕು ಕಡಲನಗರಿ ಮಂಗಳೂರಿನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಎಂಆರ್ಎಸ್ಎ (MRSA, Methicillin-resistant staphylococcus aureus) ಎನ್ನುವ ಈ ಗಾಳಿಯಲ್ಲಿ ಹರಡುವ ಸೋಂಕು, ನಗರದ ಸುಮಾರು 60 ಕಾಲೇಜು ವಿದ್ಯಾರ್ಥಿಗಳಿಗೆ ತಗುಲಿದ್ದು ಜನ ಭಯಭೀತರಾಗಿದ್ದಾರೆ. ನಗರದ ಬಲ್ಮಠ ಪ್ರದೇಶದಲ್ಲಿರುವ ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ 60 ವಿದ್ಯಾರ್ಥಿಗಳು
  ಭಾನುವಾರ ಬಿಜೆಪಿಯಿಂದ ಆಚರಣೆ, ಎಎಪಿಯಿಂದ ಪ್ರತಿಭಟನೆ
  ಬೆಂಗಳೂರು, ಜೂ. 13 : ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಒಂದು ವರ್ಷ ಪೂರೈಸಿರುವ ಸಂದರ್ಭವನ್ನು ಬಿಜೆಪಿ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಘಟಕ ಜೂನ್ 14ರಂದು ಭಾನುವಾರ ಬೆಂಗಳೂರಿನಲ್ಲಿ ವಿಶಿಷ್ಟವಾಗಿ ಆಚರಿಸುತ್ತಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ 'ಸಾಲ್ ಏಕ್ ಶುರುವಾತ್ ಅನೇಕ್' ಎಂಬ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್
  ಸರಣಿ ಸರಗಳ್ಳತನ: ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು
  ಬೆಂಗಳೂರು, ಜೂ. 13: ಬೆಂಗಳೂರಿನಲ್ಲಿ ಎರಡು ದಿನ ನಡೆದ ಸರಣಿ ಸರಗಳ್ಳತನ ಪ್ರಕರಣದ ಹಿಂದೆ ಇರಾನಿ ಗ್ಯಾಂಗ್ ಕೈವಾಡವಿರುವ ಬಗ್ಗೆ ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಬೆಳಗಾವಿಗೆ ತೆರಳಿ ಕಳೆದ ವಾರ ಸಿಕ್ಕಿಬಿದ್ದಿರುವ ಇರಾನಿ ಗ್ಯಾಂಗ್ ನ ಮುಖ್ಯಸ್ಥರಲ್ಲಿ ಒಬ್ಬನಾದ ಮೊಹಮದ್ ಇರಾನಿಯನ್ನು ವಿಚಾರಣೆ ನಡೆಸಿ ಹಿಂದಿರುಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ನ ಮುಖಂಡ
  ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಎಸ್ ಆರ್ ಹೀರೆಮಠ
  ಮೈಸೂರು, ಜೂ. 13: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಕಣ್ಣಿರಿಟ್ಟಿದ್ದಾರೆ. ತಮ್ಮ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮನನೊಂದ ಹಿರೆಮಠ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯ ಸರ್ಕಾರ ಮತ್ತು ವಿವಿಧ ರಾಜಕಾರಣಿಗಳ ಹಗರಣಗಳನ್ನು ಬಯಲು ಮಾಡುತ್ತಿರುವುದರಿಂದ ನನ್ನ ತೇಯೋವಧೆ ಮಾಡಲು ಆರೋಪ ಮಾಡಲಾಗುತ್ತಿದೆ. ನಾನು ಸಮಾಜದ ಒಳಿತಿನ
  ವಾಟ್ಸಾಪ್ ವಿಶೇಷ : ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ
  ಬೆಂಗಳೂರು, ಜೂ. 13 : ಸಂಕಟ ಬಂದಾಗ ವೆಂಕಟರಮಣನ ಪಾದಕ್ಕೆರುಗುವುದು ದೇವರ ಮೇಲೆ ನಂಬಿಕೆ ಇಟ್ಟಿರುವವರು ಪಾಲಿಸಿಕೊಂಡು ಬಂದಿರುವ ಪಾಲಿಸಿ. ಸಂಕಟ ಬಂದಿರದಿದ್ದರೂ ಆಗಾಗ ತಿರುಪತಿಯಿಂದ ಬೆಟ್ಟ ಹತ್ತಿ ತಿರುಮಲಕ್ಕೆ ಭೇಟಿ ನೀಡಿ ಶ್ರೀನಿವಾಸನ ದರ್ಶನ ಪಡೆದು ಬರುವವರ ಸಂಖ್ಯೆ ಎಣಿಸಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಪಾಸಾಯಿತೆಂದು, ಪರೀಕ್ಷೆಯಲ್ಲಿ ಪಾಸಾಗಲೆಂದು, ಒಳ್ಳೆ ಕೆಲಸ ಸಿಕ್ಕಿತೆಂದು, ಮಗಳಿಗೆ ಉತ್ತಮ ಗಂಡ
  ತಲೆ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದೆ: ದೇವೇಗೌಡ
  ಬೆಂಗಳೂರು, ಜೂ. 13: 'ನಾನು ತಲೆಯ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದೆ. ರೈಲಿನಲ್ಲಿ ಎರಡು ಸಾವಿರ ಜನ ರೈತರನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದೆ. ಲಗೇಜ್ ಉಡಯವ ಜಾಗದಲ್ಲಿ ಕುಳಿತು ಪಕ್ಷ ಕಟ್ಟಿದ್ದೆ, ಇದನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆಯೇ? ' ಇದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೆಗೌಡ ಅವರ ನುಡಿ.ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ
  ಹಿರಿಯರ ಶೋಷಣೆ ವಿರುದ್ಧ ಬೆಂಗಳೂರಿನಲ್ಲಿ ವಿಚಾರಗೋಷ್ಠಿ
  ಬೆಂಗಳೂರು, ಜೂ. 13 : ಹಿರಿಯರ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಜಾಗೃತಿ ಮೂಡಿಸಲು ಜೂನ್ 15, ವಿಶ್ವ ಹಿರಿಯರ ಶೋಷಣೆ ಜಾಗೃತಾ ದಿನದಂದು ಬೆಂಗಳೂರು ನಗರ ಪೊಲೀಸರು ಮತ್ತು ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಬೆಂಗಳೂರಿನಲ್ಲಿ ವಿಚಾರಗೋಷ್ಠಿಯನ್ನು ಬೆಂಗಳೂರಿನಲ್ಲಿ ಆಯೋಜಿಸಿವೆ. ಪ್ರತಿ ವರ್ಷವೂ ಜೂನ್ 15ನೇ ತಾರೀಖು ವಿಶ್ವ ಹಿರಿಯರ ಶೋಷಣೆ ಜಾಗೃತಾ ದಿನ [World Elder
  ನಾಪತ್ತೆಯಾಗಿದ್ದ ಡೊರ್ನಿಯರ್ ವಿಮಾನ ಶನಿವಾರ ಪತ್ತೆ
  ಚೆನ್ನೈ, ಜೂ. 13 : ಸೋಮವಾರ ನಾಪತ್ತೆಯಾಗಿದ್ದ ಭಾರತೀಯ ಕರಾವಳಿ ಪಡೆಯ ಡೊರ್ನಿಯರ್ ವಿಮಾನ ಶನಿವಾರ ಪತ್ತೆಯಾಗಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ. ನಾಪತ್ತೆಯಾಗಿದ್ದ ವಿಮಾನದ ಸೋನಾರ್ ಲೊಕೇಷನ್ ಬೀಕನ್ ನಿಂದ ತಡೆತಡೆದು ಪ್ರಸರಣ ಬರುತ್ತಿದೆ ಎಂದು ಐಎನ್ಎಸ್ ಸಂಧ್ಯಕ್ ಪತ್ತೆ ಹಚ್ಚಿದೆ. ಕಳೆದ 110 ಗಂಟೆಗಳಿಂದ ಐಎನ್ಎಸ್ ಸಂಧ್ಯಕ್ ಸೇರಿದಂತೆ ನೌಕಾದಳದ ಅತ್ಯಾಧುನಿಕTags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website