Bollywood Finance Sports Technology Andhra Tamilnadu Karnataka Kerala  
search
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳುThatsKannada News Thats Kannada News ThatsKannada news headlines ThatsKannada top stories ThatsKannada news in Kannada
Share    
  ಕೆಪಿಲ್ ಹರಾಜು: ರಾಬಿನ್, ಸ್ಟುವರ್ಟ್ ಬಿನ್ನಿ ಆಕರ್ಷಣೆ
  ಬೆಂಗಳೂರು, ಜುಲೈ 23: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಎಲ್ಲಾ 6 ತಂಡಗಳು ತಾವು ಉಳಿಸಿಕೊಂಡ 2 ಆಟಗಾರರನ್ನು ಪ್ರಕಟಿಸಿದ ಬೆನ್ನಲ್ಲೇ ಈ ಬಾರಿ ಯಾವ ಆಟಗಾರ ಹೆಚ್ಚಿನ ಬೆಲೆಗೆ ಹರಾಜಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಕಳೆದ ಬಾರಿಯಂತೆ ರಾಬಿನ್ ಉತ್ತಪ್ಪ ಅವರು ಈ ಸಲವೂ ಹೆಚ್ಚಿನ ಮೌಲ್ಯಕ್ಕೆ
  'ನೈಟ್ ಶಿಫ್ಟ್' ಬದುಕನ್ನು ಕತ್ತಲ ಕೂಪವಾಗಿಸುತ್ತಾ?
  ಲಂಡನ್, ಜುಲೈ, 23 : ನೀವು ಉದ್ಯೋಗದಲ್ಲಿದ್ದೀರಾ? ನಿಮ್ಮ ಸಂಸ್ಥೆಯಲ್ಲಿ ಶಿಫ್ಟ್ ವೈಸ್ ಕೆಲಸ ಮಾಡಬೇಕಾ? ನೀವು ರಾತ್ರಿ ಶಿಫ್ಟ್ ಕೆಲಸ ಮಾಡುತ್ತೀರಾ? ಹಾಗಾದರೆ ಏನಾಗುತ್ತೆ ಅಂತ ಈ ಸುದ್ದಿ ಓದಿ ತಿಳಿದ್ಕೊಳ್ಳಿ.. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು ಎಲ್ಲರಿಗೂ ಕೊಂಚ ತ್ರಾಸದಾಯಕವಾದ ಸಂಗತಿ. ಆದರೂ ಸಂಸ್ಥೆಯ ನಿಯಮಗಳಿಗೆ ತಲೆಬಾಗಿ ಕೆಲಸ ನಿರ್ವಹಿಸಲೇಬೇಕಾದ ಅನಿವಾರ್ಯತೆ ನಿಮ್ಮ ಪಾಲಿಗೆ.[ಪ್ರತಿಭಾವಂತ
  ಅಸಮರ್ಥ ಸಚಿವರನ್ನು ಕೈಬಿಡಿ, ಹೊಸಬರಿಗೆ ಅವಕಾಶ ಕೊಡಿ
  ಬೆಂಗಳೂರು, ಜುಲೈ 23 : ಮುಂಗಾರು ಅಧಿವೇಶನ ಮುಗಿಯುತ್ತಾ ಬಂದಂತೆ ಸಚಿವ ಸಂಪುಟ ಪುನಾರಚನೆ ಮಾತುಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮರ್ಥ ಸಚಿವರನ್ನು ಕೈ ಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಶಾಸಕರು ಒತ್ತಾಯಿಸ ತೊಡಗಿದ್ದಾರೆ. ಲೋಕಸಭೆ ಚುನಾವಣೆ ನಂತರ, ದಸರಾ ನಂತರ, ಗ್ರಾಮ ಪಂಚಾಯಿತಿ ಚುನಾವಣೆ ನಂತರ, ಬಿಬಿಎಂಪಿ ಚುನಾವಣೆ ನಂತರ ಎಂದು ಮುಖ್ಯಮಂತ್ರಿ
  ಭಾಸ್ಕರ್ ರಾವ್ ರಾಜೀನಾಮೆ, ಅಶ್ವಿನ್ ಬಂಧನಕ್ಕೆ ಲೋಕಸತ್ತಾ ಆಗ್ರಹ
  ಬೆಂಗಳೂರು, ಜುಲೈ 23: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ನಡೆದಿರುವ ಹಿನ್ನೆಲೆಯಲ್ಲಿ ಹಿಂದಿನ ಲೋಕಾಯುಕ್ತ ಕಾಯ್ದೆಯನ್ನು ತೆಗೆದು ಹಾಕಿ, ಶಕ್ತಿಹೀನ ನೂತನ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಸರ್ಕಾರದ ಕ್ರಮವನ್ನು ಲೋಕಸತ್ತಾ ಪಕ್ಷವು ಬಲವಾಗಿ ವಿರೋಧಿಸುತ್ತದೆ. ಲೋಕಾಯುಕ್ತ ಭಾಸ್ಕರ್ ರಾವ್ ಅವರ ರಾಜೀನಾಮೆ ಹಾಗೂ ಅವರ ಪುತ್ರ ಅಶ್ವಿನ್ ರಾವ್ ಬಂಧನಕ್ಕೆ ಲೋಕಸತ್ತಾ ಪಕ್ಷ ಆಗ್ರಹಿಸಿದೆ. ಅಶ್ವಿನ್ ರಾವ್
  ನಕಲಿ ದಾಖಲೆ ಸೃಷ್ಟಿಮಾಡುತ್ತಿದ್ದ ಆಸಾಮಿಯ ಬಂಧನ
  ಬೆಂಗಳೂರು, ಜುಲೈ,23 : ಹೊಸ ಉದ್ಯೋಗ ಪಡೆಯುವವರಿಗೆ ಅಸ್ತಿತ್ವದಲ್ಲಿರುವ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ನೀಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮುಖ್ಯ ಅರೋಪಿಯಾದ ಲಕ್ಷ್ಮೀ ಕೃಷ್ಣ ಎಂಬಾತ ನಗರದ ಮುನ್ನೆಕೊಳಾಲ್ ನಿವಾಸಿಯಾಗಿದ್ದು, ಮೂಲತಃ ಆಂಧ್ರಪ್ರದೇಶದ ಗುಂಟೂರಿನವನು. ಈತ ವಿವಿಧ ದಾಖಲೆಗಳಾದ ನೇಮಕಾತಿ, ರಿಲಿವಿಂಗ್, ಅನುಭವ, ವೇತನ ಪ್ರಮಾಣ ಪತ್ರಗಳನ್ನು ಹೊಸಬರಿಗೆ ವಿತರಿಸಿ ಅವರಿಂದ
  ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ
  ಮುಂಬೈ, ಜುಲೈ 23: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಲಂಕಾ ಟೆಸ್ಟ್ ಸರಣಿಗೆ ತೆರಳಲಿರುವ ಟೀಂ ಇಂಡಿಯಾವನ್ನು ಗುರುವಾರ ಪ್ರಕಟಿಸಿದೆ. ಆಗಸ್ಟ್ 12 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಕರ್ನಾಟಕ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ
  ಗಲ್ಲು ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಮೊರೆ ಹೋದ ಯಾಕೂಬ್
  ನವದೆಹಲಿ, ಜುಲೈ 23 : ತನಗೆ ವಿಧಿಸಿರುವ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಎರಡು ದಿನಗಳ ಹಿಂದೆ ಯಾಕೂಬ್ ಕ್ಯೂರೇಟರ್ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಮಹಾರಾಷ್ಟ್ರ ಸರ್ಕಾರ ಜುಲೈ 30ರಂದು ಯಾಕೂಬ್‌ನನ್ನು ಗಲ್ಲಿಗೇರಿಸಲು ನಿರ್ಧರಿಸಿದೆ. ಆದ್ದರಿಂದ ಗುರುವಾರ
  ಐಎಎಸ್ ಅಧಿಕಾರಿಗಳ ವರ್ಗಾವಣೆ ಏನಿದರ ಅಸಲಿಯತ್ತು?
  ಬೆಂಗಳೂರು, ಜು.23: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರ ಬುಧವಾರದಿಂದಲೇ ಜಾರಿಗೆ ಬರುವಂತೆ 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ಈ ಹಿಂದಿನ ಬಿಜೆಪಿ ಸರ್ಕಾರ ನಡೆಸುತ್ತಿದ್ದ ವರ್ಗಾವಣೆ ಎಂಬ ಶಿಕ್ಷೆಯನ್ನು ಕಾಂಗ್ರೆಸ್ ಕೂಡಾ ಮುಂದುವರೆಸಿದೆ. ಒಟ್ಟಾರೆ 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಈ ಪೈಕಿ ಹರ್ಷ ಗುಪ್ತಾ,
  ಆಗಸ್ಟ್‌ 1ರಿಂದ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತ
  ಮಂಗಳೂರು, ಜುಲೈ 23 : ಇದು ಅಧಿಕೃತ ಪ್ರಕಟಣೆ...ಹಲವಾರು ಅಂತಿಮ ಗಡುವುಗಳು ಮುಗಿದಿದ್ದು, ಆಗಸ್ಟ್‌ 1ರಿಂದ ಶಿರಾಡಿಘಾಟ್‌ ನಲ್ಲಿ ಲಘು ವಾಹನಗಳ ಸಂಚಾರ ಆರಂಭವಾಗಲಿದೆ. ಆ.15ರ ನಂತರ ದೊಡ್ಡ ವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗುತ್ತದೆ. ಕೆಂಪುಹೊಳೆ ಚೆಕ್‌ಪೋಸ್ಟ್‌ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ದೂರದ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು, ಈಗ ರಸ್ತೆಯ ಅಂಚಿಗೆ ಮಣ್ಣು ಹಾಗೂ ಸಿಮೆಂಟ್‌
  ಭರತನಾಟ್ಯ ಕಲಾವಿದೆ ಜಯಲಕ್ಷ್ಮಿ ನಿಧನ
  ಮಂಗಳೂರು, ಜುಲೈ, 23 : ಹಿರಿಯ ಭರತನಾಟ್ಯ ಕಲಾವಿದೆ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ವಿದುಷಿ ಜಯಲಕ್ಷ್ಮಿ ಆಳ್ವ ಮಂಗಳವಾರ ತಡರಾತ್ರಿ ನಿಧನರಾದರು. 1933ರ ಅಕ್ಟೋಬರ್ 25ರಂದು ತಮಿಳುನಾಡಿನ ಕುಂಭಕೋಣದಲ್ಲಿ ಜನಿಸಿದ ಅವರು 1948ರ ಮಾರ್ಚ್7 ರಂದು ರಂಗಪ್ರವೇಶ ಮಾಡಿದರು. ಬಳಿಕ ಇವರು ಪ್ರದರ್ಶನ ಕಲಾವಿದೆಯಾಗಿ ಭಾರತದ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಭರತನಾಟ್ಯ ಭಂಗಿಗಳ ಮೂಲಕ ಜನರು
  ಸೇನಾ ನೇಮಕಾತಿಗೂ ಇನ್ನೂ ಆನ್‌ಲೈನ್ ವ್ಯವಸ್ಥೆ
  ಬೆಂಗಳೂರು, ಜುಲೈ 23 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಭಾರತೀಯ ಸೇನೆಯೂ ಆಳವಡಿಸಿಕೊಂಡಿದೆ. ಆದ್ದರಿಂದ, ಇನ್ನು ಮುಂದೆ ಸೇನಾ ನೇಮಕಾತಿಗಳಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮೊದಲು ಅರ್ಜಿ ಸಲ್ಲಿಸಬೇಕಾಗಿದೆ. ಬೆಂಗಳೂರಿನ ಕಬ್ಬನ್ ರಸ್ತೆಯ ಸೇನಾ ಪಡೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಮತ್ತು ಗೋವಾ ನೇಮಕ ನಿರ್ದೇಶನಾಲಯದ
  ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ಪತ್ರಕರ್ತ ಸೇರಿ ಇಬ್ಬರ ಬಂಧನ
  ಬೆಂಗಳೂರು, ಜುಲೈ 23 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮಂಗಳವಾರ ಇಬ್ಬರನ್ನು ಬಂಧಿಸಿದೆ. ಬಂಧಿತರನ್ನು ಜುಲೈ 31ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಮೂವರನ್ನು ಬಂಧಿಸಲಾಗಿದೆ. ಮಂಗಳವಾರ ಎಸ್‌ಐಟಿ ಶ್ರೀನಿವಾಸಗೌಡ ಮತ್ತು ಶಂಕರಗೌಡ ಅವರನ್ನು ಬಂಧಿಸಿದ್ದು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ಶ್ರೀನಿವಾಸTags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website