Karnataka Home - ಕನ್ನಡ - ದಟ್ಸ್ ಕನ್ನಡ - ತಾಜಾ ಸುದ್ದಿ ತುಣುಕು : ಅಶ್ಲೀಲ ಸಂದೇಶ, ಕಾಂಗ್ರೆಸ್ ಶಾಸಕಿ ದೂರು

ತಾಜಾ ಸುದ್ದಿ ತುಣುಕು : ಅಶ್ಲೀಲ ಸಂದೇಶ, ಕಾಂಗ್ರೆಸ್ ಶಾಸಕಿ ದೂರು


07 March 2017 10:57

ಮುಂಬೈ, ಫೆಬ್ರವರಿ 07 : ತಮ್ಮ ಮೊಬೈಲಿಗೆ ಅಪರಿಚಿತ ವ್ಯಕ್ತಿಗಳು ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದಾರೆಂದು ಮುಂಬೈನ ಕಾಂಗ್ರೆಸ್ ಶಾಸಕಿ ವರ್ಷಾ ಗಾಯಕ್ವಾಡ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವೈನಾಡು (ಕೇರಳ) : ಅನಾಥಾಶ್ರಮದಲ್ಲಿ 6 ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು 5 ಜನರನ್ನು ಬಂಧಿಸಿದ್ದು, ಅವರ ವಿರುದ್ಧ ಕೇಸನ್ನು ದಾಖಲಿಸಿದ್ದಾರೆ./,.
ತಾಜಾ ಸುದ್ದಿ ತುಣುಕು : ಅಶ್ಲೀಲ ಸಂದೇಶ, ಕಾಂಗ್ರೆಸ್ ಶಾಸಕಿ ದೂರು. This article is published at 07 March 2017 10:57 from ThatsKannada Kannada News, click on the read full article link below to see further details.


Read Full Article on ದಟ್ಸ್ ಕನ್ನಡ >>

Tags : ತಾಜಾ, ಸುದ್ದಿ, ತುಣುಕು, ಅಶ್ಲೀಲ, ಸಂದೇಶ, ಕಾಂಗ್ರೆಸ್, ಶಾಸಕಿ, ದೂರು


Share